ನಡೆದಾಡುವ ದೇವರಿರುವ ತುಮಕೂರಿನ ಸಿದ್ದಗಂಗಾ ಮಠದ ಬಗ್ಗೆ ನಿಮಗೆ ಎಷ್ಟು ಗೊತ್ತು? | Oneindia Kannada

  • 6 years ago
Siddaganga Math is one of the most visited religious sites in Tumkur. Everyone knows about Shivakumara Swami. devotees visits Siddaganga Mutt to take blessings from Shivakumara Swami. It is one of those places where everyone must visit to Tumkur. Here is something to know about Siddaganga Matha.

ತುಮಕೂರಿನಲ್ಲಿರುವ ಪ್ರೇಕ್ಷಣೀಯ ಹಾಗೂ ಧಾರ್ಮಿಕ ತಾಣಗಳಲ್ಲಿ ಸಿದ್ಧಗಂಗಾ ಮಠ ಕೂಡಾ ಒಂದು. ಶಿವಕುಮಾರ ಸ್ವಾಮಿಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅಂತಹ ಮಹಾನುಭಾವರಿರುವ ಸಿದ್ಧಗಂಗಾ ಮಠಕ್ಕೆ ಬಹಳಷ್ಟು ಮಂದಿ ಭೇಟಿ ನೀಡಿ ಸ್ವಾಮೀಯವರ ದರ್ಶನ ಪಡೆದಿದ್ದಾರೆ. ತುಮಕೂರಿನಲ್ಲಿ ಪ್ರತಿಯೊಬ್ಬರೂ ನೋಡಲೇ ಬೇಕಾದಂತಹ ಸ್ಥಳಗಳಲ್ಲಿ ಇದೂ ಒಂದು. ಅಂತಹ ಸಿದ್ಧಗಂಗಾ ಮಠದ ಬಗ್ಗೆ ಒಂದಿಷ್ಟು ಇಲ್ಲಿ ನೀಡಲಾಗಿದೆ.

Recommended