ಸೀಟ್ ಬೆಲ್ಟ್ ಹಾಕದೆ ದಿನಕ್ಕೆ ಸಾಯುವವರ ಸಂಖ್ಯೆ ಎಷ್ಟು ಗೊತ್ತಾ? ಸೀಟ್ ಬೆಲ್ಟ್ ಮಹತ್ವ ಏನು?

  • 6 years ago
Car drivers in India less professional and perfect because violating safety rules in drastic number. So that everyday in India 15 people losing their life.

ದೇಶದಲ್ಲಿ ನಿತ್ಯ ಬೈಕ್, ಕಾರ್, ಟ್ರಕ್, ಬಸ್ ಹೀಗೆ ನಾನಾ ವಾಹನಗಳು ಅಪಘಾತಗಳಿಗೆ ಈಡಾಗುತ್ತಲೇ ಇರುತ್ತವೆ. ಎಷ್ಟೇ ಸುರಕ್ಷತೆಗೆ ಆದ್ಯತೆ ಕೊಟ್ಟರೂ ಅಪಾಯ ತಪ್ಪಿದ್ದಲ್ಲ. ಆದರೆ ಅಪಾಯದಿಂದ ಪಾರಾಗಲೆಂದೇ ಇರುವ ಸೀಟ್ ಬೆಲ್ಟ್ ಗಳನ್ನು ಧರಿಸದೇ ನಿರ್ಲಕ್ಷ್ಯದಿಂದಲೇ ಸಾಯುವವರ ಸಂಖ್ಯೆಯೇನೂ ಕಡಿಮೆ ಇಲ್ಲ.

Recommended