ರೇವಣ್ಣ ಬಿಸ್ಕೆಟ್ ಎಸೆದ ಸುದ್ದಿ ದೊಡ್ಡದು ಮಾಡಬೇಡಿ ಎಂದ ಕುಮಾರಣ್ಣ..! | Oneindia Kannada

  • 6 years ago
H.D.Kumaraswamy justifies H.D.Revanna's act in Kodagu says it wasn't intentional and not make a big news of it.
#kodagufloods #HDK #Revanna


ಕೊಡಗು ಜಿಲ್ಲೆಗೆ ಭೇಟಿ ಕೊಟ್ಟ ಎಚ್.ಡಿ ರೇವಣ್ಣ ಅಲ್ಲಿನ ಜನತೆಗೆ ಬಿಸ್ಕೆಟ್ ಎಸೆದ ವೀಡಿಯೋ ವೈರಲ್ ಆಗಿದ್ದು ಅದರ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಇದನ್ನ ದೊಡ್ಡದು ಮಾಡಬೇಡಿ ಎಂದಿದ್ದಾರೆ.

Recommended