ಹಾರಂಗಿ ಜಲಾಶಯದ ಬಗ್ಗೆ ಹರಡಿರುವ ಸುದ್ದಿಯ ಬಗ್ಗೆ ಎಚ್ ಡಿ ಕೆ ಸ್ಪಷ್ಟನೆ | Oneindia Kannada

  • 6 years ago
Harangi Dam executive engineer Rajegowda has released a press note to spread awareness. There are few false news, rumor being spread over social media that there is damage over Harangi dam.

ಸತತ ಮಳೆಯಿಂದ ತತ್ತರಿಸಿರುವ ಕಿತ್ತಲೆ ನಾಡು ಕೊಡಗಿನಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಈ ನಡುವೆ ಹಾರಂಗಿ ಅಣೆಕಟ್ಟು ಬಿರುಕು ಬಿಟ್ಟಿದೆ ಎಂಬ ಸುಳ್ಳು ಸುದ್ದಿಯೊಂದು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

Recommended