Atal Bihari Vajpayee : ಬೆಂಗಳೂರಿಗೆ ವಾಜಪೇಯಿ ಕೊಟ್ಟಿದ್ದಾರೆ ದೊಡ್ಡ ಕೊಡುಗೆ..!

  • 6 years ago
ಆಗ ತಾನೇ ಬೆಂಗಳೂರು ಐಟಿ ಸಿಟಿ ಎಂದು ಕರೆಸಿಕೊಳ್ಳುತ್ತಿದ್ದ ಕಾಲದಲ್ಲಿ, ಬೆಂಗಳೂರು ಅಷ್ಟು ಮುಂದುವರೆದಿರಲಿಲ್ಲ, ಆಗ ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ದಿನಗಳು ಆ ಕಾಲದಲ್ಲಿ ಡಿಜಿಟಲ್‌ ಲಾಂಚಿಂಗ್‌ ಮೂಲಕ ಏರ್‌ಪೋರ್ಟ್‌ನ್ನು ಬೆಂಗಳೂರಿಗೆ ಕೊಡುಗೆಯಾಗಿ ನೀಡಿದ್ದರು.

Recommended