ಶಿವಣ್ಣನ ಬಗ್ಗೆ ಬಾಲಿವುಡ್ ನಟ ಹೇಳಿದ್ದೇನು..? | Filmibeat Kannada

  • 6 years ago
Vivek Oberoi who has played a role of cop in Rustum Kannada movie directed by stunt director Ravi Varma staring Shiv Rajkumar has compliment the entire team especially
Shiv Rajkumar.

ಶಿವರಾಜ್‌ಕುಮಾರ್ ಅಭಿನಯದ ರುಸ್ತುಂ ಸಿನಿಮಾದಲ್ಲಿ ಅಭಿನಯಿಸಿರುವ ವಿವೇಕ್ ಒಬೆರಾಯ್ ಶಿವಣ್ಣನನ್ನು ಹಾಡಿ ಹೊಗಳಿದ್ದಾರೆ. ರವಿ ವರ್ಮಾ ನಿರ್ದೇಶನವಿರುವ ಸಿನಿಮಾದಲ್ಲಿ ರಚಿತಾ ರಾಮ್, ಶ್ರದ್ಧಾ ಶ್ರೀನಾಥ್, ಮಯೂರಿ ಸಹ ಅಭಿನಯಿಸಿದ್ದಾರೆ.

Recommended