ದರ್ಶನ್ ಒಡೆಯ ಆಗಲು ಇವರು ಸಾಥ್ ನೀಡಲಿದ್ದಾರೆ..! | Filmibeat Kannada

  • 6 years ago
Darshan Wodeya movie will be starting its work soon. Rebel star Ambareesh and B.S.Yadiyurappa will be supporting the movie.


ದರ್ಶನ್ ಯಜಮಾನ ಹಾಗೂ ಕುರುಕ್ಷೇತ್ರ ನಂತರ ಕೈಗೆತ್ತಿಕೊಂಡಿರುವ ಸಿನಿಮಾ ಒಡೆಯ. ಈ ಸಿನಿಮಾದ ಮೂಹೂರ್ತಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ , ಬಿ.ಎಸ್ ಯಡಿಯೂರಪ್ಪ ಬರಲಿದ್ದಾರೆ.

Recommended