'ದಡಕ್' ನೋಡಿ ಕಣ್ಣೀರಿಟ್ಟ ಶ್ರೀದೇವಿ ಪತಿ ಮತ್ತು ಮಗಳು | Oneindia Kannada

  • 6 years ago
ಮೊದಲ ಚಿತ್ರದಲ್ಲೇ ಗಮನಾರ್ಹ ಅಭಿನಯ ಹಾಗೂ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಿದ 'ದಡಕ್' ಜಾಹ್ನವಿಗೆ ಒಳ್ಳೆ ಒಪನಿಂಗ್ ನೀಡಿದೆ. ಈ ಸಂತೋಷವನ್ನ ಹಂಚಿಕೊಂಡ ಜಾಹ್ನವಿ, ತಮ್ಮ ತಂದೆ ಬೋನಿ ಕಪೂರ್ ಮತ್ತು ಸಹೋದರಿ ಖುಷಿ ಕಪೂರ್ ಸಿನಿಮಾ ನೋಡಿ ಕಣ್ಣೀರಿಟ್ಟ ಘಟನೆಯನ್ನ ಹೇಳಿಕೊಂಡಿದ್ದಾರೆ.


Janhvi Kapoor recently made her Bollywood debut with Karan Johar's production venture Dhadak. The movie has been welcomed with open arms at the box office, and the debutante couldn't have been happier.

Recommended