ರಾಹುಲ್ ಗಾಂಧಿ ಅಪ್ಪುಗೆಗೆ ಬಿಜೆಪಿ ನಾಯಕನಿಂದ ಲೇವಡಿ

  • 6 years ago
Delhi BJP leader Tajinder Pal Singh tweeted that Rahul hugs modi to touch his seat. A astrologer told him to touch Modi seat to become prime minister.


ಇತ್ತೀಚೆಗಷ್ಟೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಬ್ಬಿಕೊಂಡಿದ್ದ ರಾಹುಲ್ ಗಾಂಧಿ ದೇಶದಾದ್ಯಂತ ಭಾರಿ ಚರ್ಚೆಯನ್ನು ಹುಟ್ಟುಹಾಕಿದ್ದರು. ಈಗಲೂ ಈ ಘಟನೆಯ ಚರ್ಚೆ ನಿಂತಿಲ್ಲ. ಮೋದಿಯನ್ನು ತಬ್ಬಿಕೊಳ್ಳಲು ರಾಹುಲ್‌ ಗಾಂಧಿಗೆ ಸಲಹೆ ನೀಡಿದ್ದು ಜ್ಯೋತಿಷಿ!