ಜಿ ಟಿ ದೇವೇಗೌಡ್ರಿಗೆ ಅಮಾವಾಸ್ಯೆ, ಆಷಾಢ ಹಾಗು ಮಂಗಳವಾರ ಯಾವುದರಲ್ಲೂ ನಂಬಿಕೆಯಿಲ್ಲ

  • 6 years ago
I do not believe in Amavasya, Tuesday, Ashadha. Once official residence allotted by state government, I will shift immediately, said higher education minister GT Deve Gowda in Mysuru.


"ನನಗೆ ಅಮಾವಾಸ್ಯೆ, ಪೂರ್ಣಿಮೆ, ಆಷಾಢ ಎಲ್ಲವೂ ಒಂದೇ. ನಾನು ಯಾವಾಗ ಬೇಕಾದರೂ ನೂತನ ಕಚೇರಿಗೆ ಹೋಗಲು ಸಿದ್ಧವಿದ್ದೇನೆ" ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.