ಜುಲೈ 27ರಂದು ಸಂಭವಿಸಲಿರುವ ಚಂದ್ರಗ್ರಹಣದ ಬಗ್ಗೆ ತಿಳಿಯಲೇಬೇಕಾದ 6 ಸಂಗತಿಗಳು | Oneindia Kannada

  • 6 years ago
This century will witness a longest Lunar eclipse. 'blood moon' on 27th July. Here are 6 things to know about Longest Lunar eclipse of 21st century.


ಈ ವರ್ಷದ ಎರಡನೇ ಚಂದ್ರಗ್ರಹಣವನ್ನು ನೋಡಲು ಜಗತ್ತಿನೆಲ್ಲೆಡೆ ಜನರು ಉತ್ಸುಕರಾಗಿದ್ದಾರೆ. ಈ ಶತಮಾನದ ಸುದೀರ್ಘ ಚಂದ್ರಗ್ರಹಣ ಎಂಬ ಕಾರಣಕ್ಕೆ ಈ ಗ್ರಹಣದ ಬಗ್ಗೆ ಕುತೂಹಲ ಹೆಚ್ಚಿದೆ. ಇದೇ ವರ್ಷದ ಜನವರಿ 31 ರಂದು ಆಕಾಶದಲ್ಲಿ ಚಮಾತ್ಕಾರವೊಂದು ನಡೆದಿತ್ತು. ಸೂಪರ್ ಬ್ಲ್ಯೂ ಬ್ಲಡ್ ಮೂನ್ ಅನ್ನು ಜಗತ್ತಿನಾದ್ಯಂತ ಜನರು ಕಣ್ತುಂಬಿಸಿಕೊಂಡಿದ್ದರು. ಬೆಳ್ಳಿ ಬಟ್ಟಲಿನಂತೆ ಆಗಸದಲ್ಲಿ ತೇಲಾಡುವ ಚಂದಮಾಮ ಆ ದಿನ ನಾಚಿ ಕೆಂಪಾಗಿದ್ದ!

Recommended