ವಿರಾಟ್ ಕೊಹ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದ ಆ್ಯಂಡರ್ಸನ್ | Oneindia Kannada

  • 6 years ago
'ಭಾರತ ಗೆಲುವಿನ ಹಾದಿಯಲ್ಲಿ ಓಟ ಮುಂದುವರಿಸುವವರೆಗೂ ನಾನು ರನ್ ಗಳಿಸುತ್ತೇನೆಯೋ ಅಥವಾ ಇಲ್ಲವೋ ಎನ್ನುವುದು ಮುಖ್ಯವಾಗುವುದಿಲ್ಲ' ಎಂಬ ವಿರಾಟ್ ಕೊಹ್ಲಿ ಹೇಳಿಕೆಯು ಸುಳ್ಳು ಎಂದು ಇಂಗ್ಲೆಂಡ್‌ನ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಹೇಳಿದ್ದಾರೆ.

Jimmy Anderson has recently spoke about Virat and has told that His form is the key to Indian success unlike what he thinks

Recommended