ಕೇವಲ ಎರಡು ನಿಮಿಷಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಮೆಮೊರಿ ಹೆಚ್ಚಿಸುವುದು ಹೇಗೆ?! | Oneindia Kannada

  • 6 years ago
ನಿಮ್ಮ ಫೋನ್‌ನ ವೇಗವನ್ನು ವರ್ಧಿಸಲು ಸಹಾಯವಾಗುವಂತೆ ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರೇಜ್ ಹೆಚ್ಚಿಸುವ ಸುಲಭ ವಿಧಾನಗಳನ್ನು ನಾವು ತಿಳಿಸಿಕೊಡುತ್ತಿದ್ದೇವೆ. ಈ ವಿಡಿಯೋದಲ್ಲಿ ನಾವು ನೀಡಿರುವ ಅಗತ್ಯ ಸಲಹೆಗಳು ಕೇವಲ ಎರಡು ನಿಮಿಷಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನಿನ ಸ್ಪೇಸ್ ಅನ್ನು ಕ್ಲಿಯರ್ ಮಾಡಿಬಿಡುತ್ತವೆ.


How do I Increase the space on my android phone is one of the most common questions asked these days. Here are few tips so that you can increase the phone space

Recommended