TheVaillain : ಅಂತೂ ಇಂತೂ ರಿಲೀಸ್ ಆಯ್ತು ದಿ ವಿಲನ್ ಚಿತ್ರದ ಮೊದಲ ಹಾಡು....!!
  • 6 years ago
Finally the wait is over. First song from TheVillain movie has got released. The song is sung by Shankar Mahadevan.


ಶಿವರಾಜ್‌ಕುಮಾರ್, ಸುದೀಪ್ ಅಭಿನಯದ ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿದೆ. ಐ ಯಾಮ್ ವಿಲನ್ ಹಾಡನ್ನು ಶಂಕರ್ ಮಹಾದೇವನ್ ಹಾಡಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.
Recommended