ಮೂಡಿಗೆರೆಯ ಕನ್ನ ಹಡ್ಲು ಗ್ರಾಮದಲ್ಲಿ ಮಳೆಯಿಂದಾಗಿ ಗುಡ್ಡ ಕುಸಿತ | Oneindia Kannada
  • 6 years ago
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನಲ್ಲಿ ವರುಣ ಅಬ್ಬರ ದಿನೇ ದಿನೇ ಜೋರಾಗುತ್ತಿದೆ . ಅದರಲ್ಲೂ ಮೂಡಿಗೆರೆ ತಾಲೂಕಿನ ಕನ್ನ ಹಡ್ಲು ಗ್ರಾಮದಲ್ಲಿ ಗುಡ್ಡ ಒಂದು ಕುಸಿದಿದೆ . ಗುಡ್ಡ ಕುಸಿತದಿಂದ ಹಿರೇಬೈಲು ಬಾಳೆ ಹೊಳೆ ರಸ್ತೆ ಬಂದ್ ಆಗಿ ಬಹಳ ತೊಂದರೆಯಾಗುತ್ತಿದೆ . ಗುಡ್ಡ ಕುಸಿತದಿಂದ ಎರಡು ಮನೆಗಳಿಗೆ ಹಾನಿಯಾಗಿದೆ .

Rain is giving no break to the people of Malnad . That too in Chikmagalur land slides have been seen and people are not able to live a normal life
Recommended