NAGARAHAAVU : ನಾಗರಹಾವು ಹೊಸ ಅವತರಣಿಕೆ ನೋಡ ಮೂಕವಿಸ್ಮಿತರಾದ ಲೀಲಾವತಿ..!! | FIlmibeat Kannada
  • 6 years ago
Dr. Vishnuvardhan's first movie as Hero Naagarahaavu will be re released on 20th July. Ambareesh, Leelavathi, Jayanthi, Bharathi Vishnuvardhan, Ravichandran shared
their experience .

ಡಾ. ವಿಷ್ಣುವರ್ಧನ್ ನಾಯಕನಾಗಿ ಅಭಿನಯಿಸಿದ್ದ ಮೊದಲ ಸಿನಿಮಾ ನಾಗರಹಾವು ಹೊಸ ರೂಪ ತಳಿದು ಇದೇ ತಿಂಗಳ 20ಕ್ಕೆ ತೆರೆ ಮೇಲೆ ಬರಲಿದೆ. ಸಿನಿಮಾ ಬಗ್ಗೆ ಅಂಬರೀಶ್, ಜಯಂತಿ, ಲೀಲಾವತಿ, ಭಾರತಿ ವಿಷ್ಣುವರ್ಧನ್, ರವಿಚಂದ್ರನ್ ಮಾತನಾಡಿದ್ದಾರೆ. .

Recommended