ಯಾವ ಯಾವ ರಾಶಿಗೆ ಯಾವ ತಿಂಗಳು ಲಕ್ಕಿ? | Which month is Lucky for which Zodiac Sign?

  • 6 years ago
Check Your Lucky month according to your Zodiac Sign. The planets were on a constant move from 2012 and with 2017 gone, they are now in the phase of bearing the fruits of what was in a trans formative phase for the past 6 years. 2018 is ripe with planetary transitions; it will not only bring you good luck but a clarity of mind and rejuvenated passion and sense of achieving your highest potential.


ಪ್ರತಿಯೊಂದು ರಾಶಿಚಕ್ರದವರು ವಿಶೇಷ ಗುಣಲಕ್ಷಣಗಳು ಹಾಗೂ ಅದೃಷ್ಟಗಳನ್ನು ಹೊಂದಿರುತ್ತವೆ. ಗ್ರಹಗತಿಗಳ ಸಂಚಾರ ಹಾಗೂ ನಕ್ಷತ್ರಗಳ ಪ್ರಭಾವವು ವ್ಯಕ್ತಿಗಳ ಮೇಲೆ ಗಂಭೀರವಾದ ಪ್ರಭಾವವನ್ನು ಬೀರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರದವರಿಗೂ ಒಂದೊಂದು ಮಾಸವು ವಿಭಿನ್ನ ಬಗೆಯ ಅನುಭವವನ್ನು ನೀಡುತ್ತವೆ. ಜೊತೆಗೆ ಅದೃಷ್ಟವನ್ನು ಕಲ್ಪಿಸುವುದು. ಅಂತಹ ಅದೃಷ್ಟ ನಿಮ್ಮ ಪಾಲಿಗೆ ಯಾವ ತಿಂಗಳಲ್ಲಿ ಒಲಿಯುವುದು ಎನ್ನುವುದನ್ನು ತಿಳಿಯಲು ಈ ವಿಡಿಯೋ ನೋಡಿ

Recommended