ಸರ್ಪ ದೋಷಕ್ಕೆ ಕರ್ಪೂರದ ಪರಿಹಾರ ಹಾಗು ಅದರಿಂದ ಆಗುವ ಪ್ರಯೋಜನಗಳು

  • 6 years ago
The daily worship that the Hindus perform includes a number of sacred items. It is believed that each of these has a religious significance in Hinduism. For example, the sandalwood paste that is worn as a tilak on the forehead keeps the wearer calm and relaxed, due to which he is able to concentrate well during the puja. Similarly, the sound and the vibrations of the bell keep negative energy at bay. Camphor, too, is one amongst these items. Today, we have brought to you the information about the various ways that camphor is used as a sacred item. As Per Astrology These Are The Benefits Of Camphor


ನಾವು ಶ್ರೀಗಂಧದ ಲೇಪವನ್ನು ಹಣೆಗೆ ಹಚ್ಚಿಕೊಂಡಾಗ ನಮಗೆ ತುಂಬಾ ಶಾಂತ ಹಾಗೂ ಆರಾಮದ ಭಾವನೆ ಯಾಗುವುದು. ಇದರಿಂದಾಗಿ ನಾವು ಪೂಜೆಗೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದು. ಗಂಟೆ, ಜಾಗಟೆ ಮತ್ತು ಶಂಖನಾದವು ನಕಾರಾತ್ಮಕ ಶಕ್ತಿಯನ್ನು ದೂರವಿರುವುದು. ಅದೇ ರೀತಿಯಲ್ಲಿ ಕರ್ಪೂರವು ತುಂಬಾ ಪ್ರಾಮುಖ್ಯವಾದದ್ದು. ಕರ್ಪೂರವನ್ನು ತುಂಬಾ ಪವಿತ್ರ ವಸ್ತುವಿನಂತೆ ಬಳಸುವುದು ಹೇಗೆ ಎಂದು ಈ ವಿಡಿಯೋದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

Recommended