ಯುವ ರಾಜ್‌ಕುಮಾರ್ ಮದುವೆ ಮೈಸೂರಿನಲ್ಲೇ ನಡೆದಿದ್ದು ಯಾಕೆ ಗೊತ್ತಾ..? | Filmibeat Kannada
  • 6 years ago
Yuva rajkumar got engaged to Shridevi in Mysore today. Dr.Rajkumar family has a deep connection with Mysore.

ಇಂದು ಅರಮನೆ ನಗರಿ ಮೈಸೂರಿನಲ್ಲಿ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ನಿಶ್ಚಿತಾರ್ಥ ನಡೆದಿದೆ. ಮೈಸೂರಿಗೂ ಡಾ ರಾಜ್ ಕುಮಾರ್ ಕುಟುಂಬಕ್ಕೂ ಎಲ್ಲಿಲ್ಲದ ನಂಟಿದೆ. ಸಾಕಷ್ಟು ದಿನಗಳಿಂದಲೂ ಮೈಸೂರಿಗೂ ಅಣ್ಣಾವ್ರ ಕುಟುಂಬಕ್ಕೂ ಬಿಡಿಸಲಾಗದ ಬಂಧ ಬೆಳೆದುಕೊಂಡು ಬಂದಿದೆ . .

Recommended