ಬಜೆಟ್ ಬಂಪರ್ ಗೂ ಮುನ್ನ ಸಂಬಳಕ್ಕಾಗಿ ಕಾದಿರುವ ಸರ್ಕಾರಿ ನೌಕರರು | Oneindia Kannada

  • 6 years ago
ನಿರೀಕ್ಷೆಯಂತೆ, ಈ ಹಿಂದೆ ಘೋಷಿಸಿದಂತೆ ಆರನೇ ವೇತನ ಆಯೋಗದ ಶಿಫಾರಸಿನ ಪ್ರಕಾರ, ರಾಜ್ಯ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಶೇ. 30 ಹೆಚ್ಚಳವಾಗಲಿದೆ. ಆದರೆ, ಹೆಚ್ಚುವರಿ ಮೊತ್ತ ಇನ್ನೂ ಸರ್ಕಾರಿ ನೌಕರರ ಕೈ ಸೇರಿಲ್ಲ. ಇದಕ್ಕೆ ತಾಂತ್ರಿಕ ಸಮಸ್ಯೆಯ ಕಾರಣ ನೀಡಲಾಗಿದೆ.

Recommended