Karnataka Budget 2018 : ರೈತಸ್ನೇಹಿ, ಅಭಿವೃದ್ಧಿ ಪೂರಕ ಬಜೆಟ್ ನಿರೀಕ್ಷೆ | Oneindia Kannada
  • 6 years ago
ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊಟ್ಟ ಮೊದಲ ಬಜೆಟ್ ಮಂಡನೆ ಮಾಡಲು ಮುಖ್ಯಮಂತ್ರಿ ಕಮ್ ವಿತ್ತ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಸಿದ್ಧರಾಗಿದ್ದಾರೆ. 2018-19ನೇ ಸಾಲಿನಲ್ಲಿ ಇದು ಕರ್ನಾಟಕ ಕಾಣಲಿರುವ ಎರಡನೇ ಬಜೆಟ್ ಇದಾಗಲಿದೆ.

All eyes are again on Chief Minister and Finance Minister HD Kumaraswamy with many more expectations. Kumaraswamy will preset first budget on Thursday, July 05, 2018.
Recommended