ವಿಧಾನಸೌಧದ ಹೊಸ ಕಚೇರಿಗೆ ಪೂಜೆ ಮಾಡಿ ಪ್ರವೇಶಿಸಿದ ಬಿ ಎಸ್ ಯಡಿಯೂರಪ್ಪ
  • 6 years ago
Opposition leader, BJP state president BS Yeddyurappa today performed pooja in his new office in Vidhana soudha. He gets room no.161 as his office. He is taking charge as opposition leader for 3rd time.


ವಿರೋಧ ಪಕ್ಷ ನಾಯಕ ಯಡಿಯೂರಪ್ಪ ಅವರು ವಿಧಾನಸೌಧದ ತಮ್ಮ ಕಚೇರಿಗೆ ವಿಶೇಷ ಪೂಜೆ ಮಾಡಿ ಪ್ರವೇಶ ಮಾಡಿದರು. ಬಜೆಟ್ ಅಧಿವೇಶನದ ಮೊದಲ ದಿನ ಸದನಕ್ಕೆ ಹಾಜರಾಗಿದ್ದ ಯಡಿಯೂರಪ್ಪ ಅವರು ಅದಕ್ಕೂ ಮುನ್ನಾ ತಮಗೆ ನೀಡಲಾಗಿರುವ ಕಚೇರಿ ಕೊಠಡಿಯ ಪೂಜೆ ಮಾಡಿದರು.
Recommended