ಶ್ರೀ ರಕ್ಷಾ ಫೌಂಡೇಶನ್ 8ನೇ ವಾರ್ಷಿಕೋತ್ಸವ ಕಾರ್ಯಕ್ರಮ : ಅನಂತ್ ಕುಮಾರ್ ಮಕ್ಕಳಿಗೆ ಹೇಳಿದ್ದೇನು?
  • 6 years ago
BBMP ex member C K Ramamurthy led Raksha foundation distributed one lakhs note book to school students on Saturday. Also distributed vehicle to handicaps, Ipad to top marks scorers and cash prize to needy IAS aspirant.

ಒಂದು ಲಕ್ಷ ನೋಟ್ ಪುಸ್ತಕ, ವಿಶಿಷ್ಟ ಚೇತನರಿಗೆ ದ್ವಿಚಕ್ರ ವಾಹನ, ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಐಪ್ಯಾಡ್ ಗಳು, ನಗದು ಬಹುಮಾನ, ಅಲೆಮಾರಿ ಸಮುದಾಯಕ್ಕೆ ಸೇರಿದ ಸಾಧಕ ಯುವತಿಗೆ ಪ್ರೋತ್ಸಾಹ...ಇದಕ್ಕೆ ಸಾಕ್ಷಿಯಾಗಿ ನಾನಾ ಶಾಲೆಗಳ ಸಾವಿರಾರು ಮಕ್ಕಳು.
Recommended