ಸ್ಟಂಟ್ ಮಾಡುತ್ತಿದ್ದ ಇಬ್ಬರು ಯುವಕರಿಗೆ ಬಸ್ ಡ್ರೈವರ್, ಕಂಡಕ್ಟರ್’ಗಳೇ ಹಿಡಿದು ಗೂಸಾ ಕೊಟ್ಟಿದ್ದಾರೆ

  • 6 years ago
ಶಿವಮೊಗ್ಗ – ಭದ್ರಾವತಿ ಹೈವೇಯಲ್ಲಿ ವೀಲಿಂಗ್, ಸ್ಟಂಟ್ ಮಾಡುತ್ತಾ, ಬೇರೆ ವಾಹನಗಳಿಗೆ ದಾರಿಯನ್ನು ಬಿಡದೆ ಕೆಣಕುತ್ತಿದ್ದ ಇಬ್ಬರು ಯುವಕರಿಗೆ ಬಸ್ ಡ್ರೈವರ್, ಕಂಡಕ್ಟರ್’ಗಳೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ

2 Bikers were trashed near Shimogga - Bhadravathi Highway . The bikers were seen doing wheelies and Bus drivers and conductors have caught them and handed them to the police

Recommended