ಬಿಎಂಟಿಸಿ ಬಸ್‌ ಚಾಲಕರಾಗಲು 33 ಸಾವಿರ ಅರ್ಜಿ | Oneindia Kannada

  • 6 years ago
ಬಿಎಂಟಿಸಿಯು 500 ಚಾಲಕರ ಹುದ್ದೆಗಳಿಗೆ ನೇಮಕಾತಿ ಮಾಡಲು ಉದ್ದೇಶಿಸಿತ್ತು ಅದಕ್ಕಾಗಿ ಅರ್ಜಿ ಆಹ್ವಾನಿಸಿತ್ತು. 500 ಚಾಲಕರ ಹುದ್ದೆಗಳಿಗೆ ಬರೋಬ್ಬರಿ 33 ಸಾವಿರ ಅರ್ಜಿಗಳು ಬಂದಿವೆ. ಕೆಲಸಕ್ಕೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಆದರೆ, ಪಿಯುಸಿ, ಪದವಿ ಹೊಂದಿದವರೂ ಕೆಲಸಕ್ಕೆ ಅರ್ಜಿ ಹಾಕಿರುವುದು ಆಶ್ಚರ್ಯಕರ ಸಂಗತಿಯಾಗಿದೆ

It is a huge demand for drivers post in BMTC that 33,000 applications were received for a just one thousand vacancies. Interestingly many graduates have also applied for the job.

Recommended