ನಂಬರ್​ 1 ಆಗಬೇಕು ಅಂದ್ರೆ ಟೀಮ್ ಇಂಡಿಯಾ ಏನ್ ಮಾಡಬೇಕು​​​​..? Can India acquire the No.1 position

  • 6 years ago
: ಹಲವು ಕನಸುಗಳನ್ನ ಹೊತ್ತ ಟೀಮ್ ಇಂಡಿಯಾ, ಇಂಗ್ಲೆಂಡ್​​ ಪ್ರವಾಸದಲ್ಲಿದೆ. ಈಗಾಗಲೇ ಟೆಸ್ಟ್​​ ಫಾರ್ಮೆಟ್​ನಲ್ಲಿ ನಂಬರ್​​-1 ಆಗಿರುವ ಕೊಹ್ಲಿ ಬಾಯ್ಸ್​​​​, ಒನ್​ ಡೇ ಫಾರ್ಮೆಟ್​ನಲ್ಲೂ ನಂಬರ್​​-1 ಆಗುವ ಕನಸು ಕಾಣ್ತಿದ್ದಾರೆ. ಹಾಗಾದ್ರೆ ನಂಬರ್​-1 ಆಗಬೇಕು ಅಂದ್ರೆ, ಕೊಹ್ಲಿ ಬಾಯ್ಸ್​​ ಏನ್ ಮಾಡಬೇಕು..?

Recommended