ಡಾಲಿ ಸ್ಟಾರ್ ಹೀರೋ ಆಗೋಕು ಡಾ.ರಾಜ್‌ಕುಮಾರ್ ಅವರಿಗೂ ಇದೆ ಸಂಬಂಧ..!

  • 6 years ago
ಡಾಲಿ ಅಂತಲೇ ಹೆಸರುವಾಸಿ ಆಗಿರುವ ಧನಂಜಯ ದೊಡ್ಡ ಹೀರೋ ಆಗಲು ಕಾರಣ ಅವರ ಅಜ್ಜಿ ಡಾ. ರಾಜ್ ಅವರ ಸ್ಮಾರಕದ ಬಳಿ ಮಾಡಿಕೊಂಡಿಂದ್ದ ಪ್ರಾರ್ಥನೆ ಅಂತೆ