PAN - ಆಧಾರ್ ಜೋಡಣೆ ಹೇಗೆ? Demo video in Kannada | Oneindia Kannada

  • 6 years ago
June 30th is last date to link your PAN number to Aadhaar. Section 139 AA (2) of the Income Tax Act says that every person having PAN has to link it with Aadhaar. Here is details about How to link Pan with Aadhaar.

ನಿಮ್ಮ PAN( Permanent Account Number) ಅನ್ನು ಆಧಾರ್ ಜೊತೆ ಜೋಡಿಸಿದ್ದೀರಾ? ಮಾಡಿಲ್ಲವೆಂದರೆ ಜೂನ್ 30 ರೊಳಗೆ ಆ ಕೆಲಸವನ್ನು ಮುಗಿಸಿಬಿಡಿ. ಎಲ್ಲಾ ತೆರಿಗೆದಾರರಿಗೂ ಅತ್ಯಗತ್ಯವಾದ ಪ್ಯಾನ್-ಆಧಾರ್ ಜೋಡಣೆ ಪ್ರಕ್ರಿಯೆ ಸರ್ಕಾರ ನೀಡಿದ ಗಡುವು ಜೂನ್ 30 ಕ್ಕೆ ಮುಗಿಯಲಿದೆ! ತೆರಿಗೆದಾರರು ರಿಟರ್ನ್ಸ್ ಫೈಲ್ ಮಾಡಬೇಕಾದರೆ ಪ್ಯಾನ್ -ಆಧಾರ್ ಜೋಡಣೆ ಕಡ್ಡಾಯ. ಪ್ಯಾನ್ ನೊಂದಿಗೆ ಆಧಾರ್ ಜೋಡಿಸುವುದು ಹೇಗೆ ಎಂಬ ಕುರಿತು ಸ್ಟೆಪ್ ಬೈ ಸ್ಟೆಪ್ ಮಾಹಿತಿ ಇಲ್ಲಿದೆ.

Recommended