FIFA world cup 2018 : ಪೋಲ್ಯಾಂಡ್ ಗೆ 2-1ರ ಸೋಲುಣಿಸಿದ ಸೆನೆಗಲ್ | Oneindia Kannada

  • 6 years ago
ರಷ್ಯಾದ ಸ್ಪಾರ್ಟಕ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಫೀಫಾ ವಿಶ್ವಕಪ್ 2018ರ ಪೋಲ್ಯಾಂಡ್-ಸೆನೆಗಲ್ ಕಾದಾಟದಲ್ಲಿ ಸೆನೆಗಲ್ 2-1 ಅಂತರದ ಗೆಲುವು ದಾಖಲಿಸಿತು. ಪಂದ್ಯದುದ್ದಕ್ಕೂ ದಾಳಿಯಾತ್ಮಕ ಮತ್ತು ಅಷ್ಟೇ ಆಕರ್ಷಕ ಆಟ ಪ್ರದರ್ಶಿಸಿದ ಸೆನೆಗಲ್ ಪೋಲ್ಯಾಂಡ್ ವಿರುದ್ಧ ಗೆಲುವನ್ನು ಸಂಭ್ರಮಿಸಿತು.

FIFA world cup 2018 has all the eyes of the world from every country . Polland has been defeated by underdogs Senegal and is trending everywhere

Recommended