ಚಹಾಲ್​-ಯಾದವ್​​​ v/s ಅಶ್ವಿನ್​ ಜಡೇಜಾ ​​​​​​​​​​​​​​​..! Yuzvendra Chahal and Kuldeep Yadav's Plan for England Match
  • 6 years ago
ಟೀಮ್ ಇಂಡಿಯಾದ ಸ್ಪಿನ್​ ಜೋಡಿ, ಕುಲ್​ದೀಪ್​ ಯಾದವ್​ ಹಾಗೂ ಯಜುವೇಂದ್ರ ಚಹಾಲ್​ ಇಂಗ್ಲೆಂಡ್​​ನಲ್ಲಿ ತಮ್ಮ ಕೈ ಚಳಕ ತೋರೋದಕ್ಕೆ ತಯಾರಾಗಿದ್ದಾರೆ. ಇದೇ ಮೊದಲ ಬಾರಿ ಇಂಗ್ಲೆಂಡ್​ ನೆಲದಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸುತ್ತಿರುವ ಈ ಜೋಡಿ, ಮಾಸ್ಟರ್​​ ಪ್ಲಾನ್ ಒಂದನ್ನ ರೆಡಿ ಮಾಡಿಕೊಮಡಿದೆ. ಹಾಗಾದ್ರೆ ಚಹಾಲ್​-ಯಾದವ್​ ಜೋಡಿಯ ಪ್ಲಾನ್ ಏನು..?
Recommended