ರಾಹುಲ್ ಗಾಂಧಿ ಮಾತ್ರ ದೇಶದ ಪ್ರಧಾನಿಯಾಗಲು ಸಾಧ್ಯ ಎಂದ ಸುಧೀಂದ್ರ ಕುಲಕರ್ಣಿ | Oneindia Kannada

  • 6 years ago
Sudheendra Kulakarni, former aide of BJP leader L K Advani praises Rahul Gandhi. And he says, "I would like to see Rahul Gandhi as our prime minister. He is a leader with good heart. Only he can solve issues like Kashmir and all"


ಭಾರತಕ್ಕೆ ಅಗತ್ಯವಿರುವುದು ಕಾಶ್ಮೀರದಂಥ 'ಮಹಾನ್ ಸಮಸ್ಯೆ'ಗಳನ್ನು ಬಗೆಹರಿಸಬಲ್ಲ ನಾಯಕರು. ಅದಕ್ಕೆಂದೇ ನಾನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಈ ದೇಶದ ಪ್ರಧಾನಿಯನ್ನಾಗಿ ನೋಡಲು ಬಯಸುತ್ತೇನೆ ಎಂದು ಬಿಜೆಪಿ ಮಾಜಿ ನಾಯಕ, ಅಂಕಣಕಾರ ಸುಧೀಂದ್ರ ಕುಲಕರ್ಣಿ ಹೇಳಿದ್ದಾರೆ.