ಅಮೇರಿಕಾದಲ್ಲಿ ಅಧ್ಯಕ್ಷರ ಜೊತೆಗೆ ರಾಗಿಣಿ ಐಸ್‌ಸ್ಪೈಸ್‌..!!! Ragini and Sharan shoot at America for their Upcoming Movie

  • 6 years ago
ಈ ಹಿಂದೆ ಯಕ್ಕ ನಿನ್ನ ಮಗಳು ನನಗೆ ಚಿಕ್ಕೋಳಾಗಲ್ವಾ ಅಂತ ವಿಕ್ಟರಿ ಸಿನಿಮಾದ ಒಂದು ಹಾಡಿಗಷ್ಟೇ ರಾಗಿಣಿ ಶರಣ್‌ ಹೆಜ್ಜೆ ಹಾಕಿದ್ರು. ಇದೀಗ ಫುಲ್‌ ಸಿನಿಮಾ ಇವರಿಬ್ಬರು ರಂಜಿಸೋದಕ್ಕೆ ಜೊತೆಯಾಗಿದ್ದಾರೆ. ರಾಗಿಣಿ ಶರಣ್​ ಕಾಂಬಿನೇಷನ್​​ ಹೆಂಗಿರುತ್ತೆ ಅಂತಾ ಕಾಯ್ತಿರೋ ಅಭಿಮಾನಿಗಳಿಗೆ ಸ್ವಲ್ಪ ಹೆಚ್ಚು ಕೊಡೋಣ ಅಂತ ಡಿಸೈಡ್​ ಮಾಡಿ ಅಮೇರಿಕಾದಲ್ಲಿ ಡ್ಯುಯೆಟ್​ ಹಾಡೋಕೆ ಹೋಗಿದ್ದಾರೆ

Recommended