ಹೊಸ ತೊಂದರೆಗೆ ಸಿಲುಕಿದ ಮಾಜಿ ಸಿ ಎಂ ಸಿದ್ದರಾಮಯ್ಯ | Oneindia Kannada

  • 6 years ago
Mysuru court instruct to file FIR On farmer CM Siddaramaiah against a 25 year old case. Siddaramaiah along with other 4 people FIR will be lodge in Mysuru's Lakshmipura police station.

ಯಾಕೋ ಸಿದ್ದರಾಮಯ್ಯ ಅವರ ಟೈಮೇ ಸರಿ ಇದ್ದಂತಿಲ್ಲ. ಕಾಂಗ್ರೆಸ್‌ನಲ್ಲಿ ಮೂಲೆಗುಂಪಾಗಿ ಅನುಭವಿಸುತ್ತಿರುವ ನೋವಿನ ಜೊತೆಗೆ ಈಗ ಕೋರ್ಟ್‌ ಕಂಟಕವೂ ಎದುರಾಗಿದೆ. 25 ವರ್ಷ ಹಲೆಯ ಪ್ರಕರಣಕ್ಕೆ ಮರುಜೀವ ಬಂದಿದ್ದು, ಮೈಸೂರಿನ ಎರಡನೇ ಸತ್ರ ಪ್ರಧಾನ ನ್ಯಾಯಾಲಯವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ. ಇಂದು ಸಂಜೆ ಒಳಗೆ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾಗಲಿದೆ.

Recommended