"ಭೈರವ"ನಾದ ಟಗರು ಡಾಲಿ..!! | Filmibeat Kannada
  • 6 years ago
Tagaru movie gave all the name and fame to Dhananjay. His role was not just liked by common people but also R.G.V . He has now given Bhairava role to Dhananjay

ಟಗರು ಸಿನಿಮಾ ಧನಂಜಯ ಸಿನಿ ಬದುಕನ್ನೇ ಬದಲಿಸಿದ ಸಿನಿಮಾ. ಆ ಸಿನಿಮಾದ ನಟನೆ ನೋಡಿ ಮೆಚ್ಚಿಕೊಂಡಿದ್ದ ರಾಮ್ ಗೋಪಾಲ್ ವರ್ಮಾ ಡಾಲಿ ಕೈಗೆ ಮಚ್ಚು ಕೊಟ್ಟು ಭೈರವನ ಅವತಾರ ಹಾಕಿಸಿದ್ದಾರೆ. .
Recommended