ಮಾಲ್ವನ್ ಬೀಚನಲ್ಲಿ ಸಮುದ್ರದ ಅಲೆಗೆ ಸಿಕ್ಕು ಬದುಕುಳಿದ ಯುವಕರು | Oneindia Kannada

  • 6 years ago
ಕಳೆದ ಶನಿವಾರ ನಡೆದ ಘಟನೆ‌. ಸ್ಥಳೀಯರ ಸೂಚನೆ ಧಿಕ್ಕರಿಸಿ ಸಮುದ್ರದ ದಡದಲ್ಲಿನ ಬಂಡೆ ಮೇಲೆ ಕುಳಿತು ಮೋಜಿನಲ್ಲಿ ತೊಡಗಿದ್ದ ಯುವಕರು. ಸಮುದ್ರ ರಕ್ಕಸ ಅಲೆಗಳು ಯುವಕರನ್ನ ಅಪ್ಪಳಿಸಿ ಯುವಕರು ಕೊಚ್ಚಿ ಹೋಗಿದ್ದರು. ಬಳಿಕ ಸ್ಥಳೀಯರು ಯುವಕರನ್ನ ರಕ್ಷಿಸಿದ್ದಾರೆ.

Young people din't listen to localites and tried play near the beach But fate had some other story to tell

Recommended