ಮತ್ತೆ ಸ್ಯಾಂಡಲ್‌ವುಡ್‌ಗೆ ವಾಪಸ್ ಆಗಲಿದ್ದಾರೆ ರಮ್ಯಾ.!! | Filmibeat Kannada

  • 6 years ago
ರ‍ಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ ಟೀಸರ್ ರಿಲೀಸ್ ಆಗಿದ್ದು ರಮ್ಯಾ, ರಕ್ಷಿತ್ ಶೆಟ್ಟಿಗೆ ಶುಭಾಷಯ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ 2019ರಲ್ಲಿ ಮತ್ತೆ ಸ್ಯಾಂಡಲ್‌ವುಡ್‌ಗೆ ವಾಪಸ್ ಬರೋದಾಗಿ ಹೇಳಿದ್ದಾರೆ.

Sandalwood queen Ramya who stayed away from Sandalwood has said that she will make a come back next year. Replying to Rakshi shetty's tweet she has said that she
will make a come back in 2019.

Recommended