ಕಾಲಾ ಚಿತ್ರ ಪ್ರದರ್ಶನ ತಡೆಯಲು ಮುಂದಾದ ಕನ್ನಡಪರ ಸಂಘಟನೆ ಕಾರ್ಯಕರ್ತರ ಬಂಧನ | Oneindia Kannada

  • 6 years ago
ರಜನಿ ಅಭಿನಯದ ಕಾಲಾ ಚಿತ್ರ ಪ್ರದರ್ಶನ ತಡೆಯಲು ಮುಂದಾದ ಹಿನ್ನೆಲೆ. ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು. ಮಾಲ್ ಆಫ್ ಮೈಸೂರು ಬಳಿ ಪ್ರತಿಭಟನೆಗೆ ಮುಂದಾಗಿದ್ದ ಕನ್ನಡ ಪರ ಸಂಘಟನೆಗಳು. ನಾಲ್ವರು ಕಾರ್ಯಕರ್ತರನ್ನು ಬಂಧಿಸಿ ಕರೆದೋಯ್ದ ಪೊಲೀಸರು.
Kaala has finally released in Karnataka and the Kannada organization workers in Mysore were arrested for trying to protest against Mall of Mysore

Recommended