ಕನ್ನಡದಲ್ಲಿ ಮಾತನಾಡಿದ ಕಾಲಾ | Filmibeat Kannada

  • 6 years ago
Rajinikanth's movie after facing too much of hate from Karnataka people is all set to release in the state. After hearing the verdict from High court Rajinikanth
conducted a press meet during which he has spoken in Kannada.

ಕಾಲಾ ಸಿನಿಮಾ ಬಿಡುಗಡೆಗಾಗಿ ಹೈ ಕೋರ್ಟ್ ಮೆಟ್ಟಿಲೇರಿದ್ದ ಚಿತ್ರತಂಡಕ್ಕೆ ಹೈ ಕೋರ್ಟ್ ಒಳ್ಳೆ ಸುದ್ದಿ ಕೊಟ್ಟಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ರಜಿನಿಕಾಂತ್ ಕನ್ನಡದಲ್ಲಿ ಮಾತನಾಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಅಂತ ಹೇಳಿದ್ದಾರೆ


Recommended