ಯಶ್ ಅನ್ನು ದ್ವೇಶಿಸೋರಿಗೆ ಸುದೀಪ್ ಬುದ್ದಿಮಾತು | Filmibeat Kannada

  • 6 years ago
Many celebrities are accepting the fitness challenge Hum Fit To India fit. Even sandalwood stars are accepting the challenge and are in turn challenging their
co-stars . While doing this Yash accepted Sudeep's challenge with a twist which lead to too much of chaos. But for this Sudeep has requested his fans to not spread hate for his co-star

ಹಮ್ ಫಿಟ್ ತೊ ಇಂಡಿಯಾ ಫಿಟ್ ಅನ್ನೋ ಫಿಟ್ನೆಸ್ ಚ್ಯಾಲೆಂಜ್ ನ್ನು ಸುದೀಪ್ , ಯಶ್ ಹಾಗೂ ಶಿವಣ್ಣರಿಗೆ ಹಾಕಿದ್ರು. ಚ್ಯಾಲೆಂಜ್ ಸ್ವೀಕರಿಸಿದ್ದ ಯಶ್ ಮೇಲೆ ಈಗ ಸುದೀಪ್ ಅಭಿಮಾನಿಗಳು ಗರಂ ಆಗಿದ್ರು. ಇದನ್ನ ನೋಡಿ ಸುದೀಪ್ ಅವರಲ್ಲಿ ಮನವಿ ಮಾಡಿದ್ದಾರೆ.

Recommended