Nata sarvabhouma kannada movie : ಯಾರ್ ಹೇಳಿದ್ದು ನಟ ಸಾರ್ವಭೌಮ ರಿಮೇಕ್ ಅಂತ | Filmibeat kannada
  • 6 years ago
ಪುನೀತ್ ಅಭಿನಯದ ಪವನ್ ವಡೆಯರ್ ನಿರ್ದೇಶನದ ನಟ ಸಾರ್ವಭೌಮ ಸಿನಿಮಾ ರಿಮೇಕ್ ಅಂತ ಜನ ಮಾತನಾಡಿಕೊಳ್ತಿದ್ರು ಇದಕ್ಕೆ ನಿರ್ದೇಶಕ ಪವನ್ ವಡೆಯರ್ ಕಡ್ಡಿ ತುಂಡು ಮಾಡಿದ ಹಾಗೆ ಉತ್ತರ ಕೊಟ್ಟಿದ್ದಾರೆ

Pawan wadeyar's Nata sarvabhouma staring power star puneeth rajkumar and Rachita ram in the lead is not a remake movie says director pawan.
Recommended