PKL 2018 : ಇಲ್ಲಿದೆ 12 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ | Oneindia Kannada

  • 6 years ago
ಪ್ರೊ ಕಬಡ್ಡಿಯಿಂದಾಗಿ ದೇಸೀ ಆಟ ಕಬಡ್ಡಿಯತ್ತ ಎಲ್ಲರ ಗಮನ ಹೊರಳುತ್ತಿದೆ. ಈಗಾಗಲೇ ಆಟಗಾರರ ಹರಾಜು ಪ್ರಕ್ರಿಯೆ ಮುಗಿದಿದ್ದು, ಎಲ್ಲಾ ಫ್ರಾಂಚೈಸಿಗಳು ಪ್ರತಿಭಾನ್ವಿತ್ ಆಟಗಾರರನ್ನು ತಮ್ಮೆಡೆಗೆ ಸೆಳೆದುಕೊಂಡು ತಂಡವನ್ನು ಬಲಗೊಳಿಸಿಕೊಂಡಿವೆ. ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ತಂಡಗಳ ಅಂತಿಮ ಪಟ್ಟಿ ತಯಾರಾಗಿದ್ದು, ಈ ಆವೃತ್ತಿಯಲ್ಲಿ ಫ್ರಾಂಚೈಸಿಗಳಿಗನುಗುಣವಾಗಿ ಆಟಗಾರರ ವಿವರ ಹೀಗಿವೆ..

IPL has ended and it's time for Pro kabaddi league , Here is the complete list of all the players of all the teams

Recommended