ಜೂನ್ 1ರಿಂದ 10ರವರೆಗೆ ಭಾರತದಾದ್ಯಂತ ರೈತರ ಮುಷ್ಕರ | Oneindia Kannada

  • 6 years ago
The Rashtriya Kisan Mahasangh with 130 organizations has called for a strike from June 1. But another key federation with 193 organizations is staying away.

ದೇಶದ 130 ಕ್ಕೂ ಹೆಚ್ಚು ರೈತಪರ ಸಂಘಟನೆಗಳು ರಾಷ್ಟ್ರೀಯ ಕಿಸಾನ್ ಮಹಾಸಂಘದ ಬ್ಯಾನರ್‌ನಡಿ ಜೂನ್‌ 1ರಿಂದ ಭಾರಿ ಪ್ರಮಾಣದ ಹೋರಾಟವನ್ನು ದೇಶಾದ್ಯಂತ ಆರಂಭಿಸಲಿವೆ.