ಉಡುಪಿಯಲ್ಲಿ ಮಳೆಯ ರುದ್ರನರ್ತನ | ಜನಜೀವನ ಅಸ್ತವ್ಯಸ್ತ | Oneindia Kannada

  • 6 years ago
Udupi district people suffered heavy losses due to heavy rains. There is a Electricity variant in the rural areas, including the city.

ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಆಗುತ್ತಿರುವ ಬಿರುಗಾಳಿ ಮಳೆಗೆ ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ. ಉಡುಪಿ ಸುತ್ತಮುತ್ತ ಮರಗಳು ಧರೆಗುರುಳಿದ್ದು ಇನ್ನೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ.

Recommended