ಅಪೂರ್ವ ಮತ್ತೆ ರವಿ ಮಾಮನನ್ನು ಸೇರಿದಳು | Filmibeat Kannada
  • 6 years ago
Ravichandran and apoorva are working together again in a new movie titled kichaka. Tamil director shivraj will be directing the movie


ರವಿಚಂದ್ರನ್ ಮತ್ತು ನಟಿ ಅಪೂರ್ವ ಹೊಸ ಸಿನಿಮಾ ಮಾಡಲಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಈಗ ಆ ಸಿನಿಮಾದ ಟೈಟಲ್ ಬಹಿರಂಗವಾಗಿದೆ ಇಬ್ಬರು ಒಟ್ಟಿಗೆ ನಟಿಸುತ್ತಿರುವ ಸಿನೆಮಾಗೆ 'ಕೀಚಕ' ಎಂಬ ಹೆಸರನ್ನು ಇಡಲಾಗಿದೆಯಂತೆ..!
Recommended