ದಿ ವಿಲನ್ ಟೀಸರ್ ನೋಡೋ ಭಾಗ್ಯ ಕೊನೆಗೂ ಸಿಕ್ಕಾಯ್ತು | FIlmibeat Kannada

  • 6 years ago
Sandalwood's most expected movie The villain's teaser will be released very soon. Sudeep and Shivanna fans where eagerly waiting for the teaser release of the movie now finally director prem has revealed the release date of the villain teaser

ಶಿವಣ್ಣ ಹಾಗೂ ಕಿಚ್ಚನ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ದಿ ವಿಲನ್ .ಕೊನೆಗೂ ಇಬ್ಬರ ಅಭಿಮಾನಿಗಳಿಗೂ ಗುಡ್ ನ್ಯೂಸ್ ಸಿಕ್ಕಿದೆ . ದಿ ವಿಲನ್ ಸಿನಿಮಾ ಟೀಸರ್ ಯಾವಾಗ ರಿಲೀಸ್ ಆಗುತ್ತೆ ಅನ್ನೋದ್ರ ಬಗ್ಗೆ ಸಿನಿಮಾ ತಂಡ ಮಾಹಿತಿ ಕೊಟ್ಟಿದೆ .

Recommended