ಹಂಸಲೇಖ ಅವರಿಗೆ ಎಷ್ಟು ಅವಮಾನಗಳಾಗಿವೆ ಗೊತ್ತಾ ? | Filmibeat Kannada

  • 6 years ago
Magical composer, nadabramha Hamsalekha was bullied when he was a kid. He was humiliated very badly as a kid. But he took it as a challenge

ಸಂಗೀತ ಮಾಂತ್ರಿಕ , ಸ್ಯಾಂಡಲ್ವುಡ್ ಕಂಡ ಶ್ರೇಷ್ಠ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರು ಜೀವನದಲ್ಲಿ ಸಾಕಷ್ಟು ಏಳು ಬಿಳುಗಳನ್ನ ಕಂಡಿದ್ದಾರೆ . ಪುಟ್ಟ ವಯಸ್ಸಿನಲ್ಲಿ ಹಂಸಲೇಖ ಅವರನ್ನ ಮಾಂಸದ ಮುದ್ದೆ ಅಂತ ಅವಮಾನ ಮಾಡಿದ್ದಾರೆ ಜನ