Karnataka Elections 2018 : ತಂದೆಗಾಗಿ ಮಗ ನಿಖಿಲ್ ಕುಮಾರಸ್ವಾಮಿ ಪ್ರಚಾರ | Oneindia Kannada

  • 6 years ago
Nikhil Kumaraswamy did campaign for Father HD Kumaraswamy. After that he spoke with media Relationship between Mother and Son is related to Ramanagara and HDK. I am campaigning for the party as a loyalist.


ರಾಮನಗರ ಕ್ಷೇತ್ರಕ್ಕೆ ಮತ್ತು ಎಚ್ ಡಿಕೆಯವರಿಗೆ ಇರುವ ಸಂಬಂಧ ತಾಯಿ-ಮಗನ ಸಂಬಂಧವಿದ್ದಂತೆ. ಆದ್ದರಿಂದ ತಂದೆಯವರು ಜಯಶೀಲರಾಗುವುದು ಖಚಿತ. ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಜನತೆ ಗೆಲ್ಲಿಸಬೇಕು ಎಂದು ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಗ, ಚಿತ್ರನಟ ನಿಖಿಲ್ ಕುಮಾರಸ್ವಾಮಿ ಹೇಳಿದರು.

Recommended