ಈ ಸ್ಯಾಂಡಲ್ವುಡ್ ನಟನ ಮಗಳು ಮುಂದಿನ ಸ್ಟಾರ್ ಹೀರೋಯಿನ್ ಆಗೋದು ಪಕ್ಕ |Filmibeat kananada

  • 6 years ago
ಕಾಮಿಡಿ ಸ್ಟಾರ್ ಗಣೇಶ್ ನಿಂದ ಗೋಲ್ಡನ್ ಸ್ಟಾರ್ ಆದ ಗಣೇಶ್ ರಿಯಲ್ ಲೈಫ್ ನಲ್ಲೂ ಅಷ್ಟೇ ಲಕ್ಕಿ . ಗಣೇಶ್ ಮುದ್ದಾದ ಮಗಳನ್ನ ನೋಡಿದ್ರೆ ಅದು ನಿಜ ಅನ್ನಿಸುತ್ತೆ .
ರೀಸೆಂಟ್ ಆಗಿ ಗಣೇಶ್ ಮಗಳು ಮಾಡಿಸಿಕೊಂಡಿರೋ ಫೋಟೋ ಶೂಟ್ ನೋಡಿದ್ರೆ ನೀವ್ ದಂಗಾಗ್ತೀರಾ .

Golden star ganesh a top actor of sandalwood is truly blessed by a diva. His daughter has become so beautiful, the recent photoshoot of this star kid looks stunningly
gorgeous .

Recommended