ಗೂಗಲ್ ಪ್ರಕಾರ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿಯಂತೆ | ಷಾಕಿಂಗ್ | Oneindia Kannada

  • 6 years ago
Type 'India first PM' and Google is throwing up accurate results, with Jawaharlal Nehru's name appearing on the Wikipedia link. The only problem with this is the photo - it is of current Prime Minister Narendra Modi.

ಭಾರತದ ಮೊದಲ ಪ್ರಧಾನಿ ಯಾರು? ಪುಟ್ಟ ಮಗುವಾದರೂ ಅದಕ್ಕೆ ಥಟ್ ಅಂತ ಉತ್ತರಿಸಿಬಿಡುತ್ತದೆ, 'ಜವಹರಲಾಲ್ ನೆಹರು' ಎಂದು! ಆದರೆ ಮಾಹಿತಿಯ ಕಣಜ 'ಗೂಗಲಮ್ಮ' ನ ಬಳಿ ಇದೇ ಪ್ರಶ್ನೆ ಟೈಪಿಸಿ ನೋಡಿ! ಉತ್ತರವೇನೋ ನೆಹರು ಅಂತ ಬರುತ್ತೆ, ಸರಿ. ಆದರೆ ಚಿತ್ರ? ನೆಹರು ಅವರ ಚಿತ್ರದ ಬದಲು ನೆವರು ಕುಟುಂಬದ ರಾಜಕೀಯ ಬದ್ಧ ವೈರಿ ನರೇಂದ್ರ ಮೋದಿಯವರ ಚಿತ್ರ ಬರಬೇಕೇ?!

Recommended