Karnataka Elections 2018 : ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಆಸ್ತಿ ವಿವರ ಘೋಷಣೆ

  • 6 years ago
Karnataka Assembly Elections 2018 : Molakalmuru BJP candidate B. Sriramulu has declared his assets and liabilities. His net assets stand at Rs 25 crores

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಂಸದ ಬಿ. ಶ್ರೀರಾಮುಲು ಆಸ್ತಿ ವಿವರ ಸಲ್ಲಿಸಿದ್ದು, ಐದು ವರ್ಷದಲ್ಲಿ ಅವರ ಕುಟುಂಬದ ಆಸ್ತಿ ಶೇ 41.4ರಷ್ಟು ಕರಗಿದೆ. ಆದರೆ, 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಇದ್ದ ಆಸ್ತಿಗಿಂತ ಒಟ್ಟಾರೆ ಆಸ್ತಿ ಮೌಲ್ಯದಲ್ಲಿ ಏರಿಕೆಯಾಗಿದೆ.

Recommended